Tej Bahadur Yadav, SP-BSP candidate from Varanasi, whose nomination is rejected by EC in a shocking video asking for Rs 50 crore to allegedly assassinate Prime Minister Narendra Modi. But he denied this.<br /><br />ಪ್ರಧಾನಿ ನರೇಂದ್ರ ಮೊದಿ ಅವರ ಹತ್ಯೆಗೆ 50 ಕೋಟಿ ರೂ. ನೀಡುವ ಬಗ್ಗೆ ವಾರಣಾಸಿಯ ಎಸ್ಪಿ ಅಭ್ಯರ್ಥಿ ತೇಜ್ ಬಹದ್ದೂರ್ ಯಾದವ್ ಮಾತನಾಡುತ್ತಿರುವ ಶಾಕಿಂಗ್ ವಿಡಿಯೋವೊಂದು ಹೊರಬಂದಿದ್ದು, ಆತಂಕ ಸೃಷ್ಟಿಸಿದೆ.